RVK – Arkavathy Staff in Voting Awareness Campaign

The teaching and non-teaching staff of RVK – Arkavathy, Bengaluru, were actively involved in the awareness campaign for 100% Conscious Voting in the upcoming Lok Sabha Elections.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತ ಪ್ರತಿಶತ (100%) ಪ್ರಜ್ಞಾಪೂರ್ವಕ ಮತದಾನದ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿ, ಬೆಂಗಳೂರಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಸಕ್ರಿಯವಾಗಿ ತೊಡಗಿಸಿಕೊಂಡರು.

Scroll to Top