Bengaluru, May 28: Veer Savarkar Jayanti was celebrated at Rashtrotthana Vidya Kendra – Arkavati. Students spoke about Veer Savarkar’s sacrifice and unwavering patriotism.

ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವೀರ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವೀರ ಸಾವರ್ಕರ್ ಅವರ ತ್ಯಾಗ ಮತ್ತು ಅಚಲ ದೇಶಭಕ್ತಿಯ ಬಗ್ಗೆ ಮಾತನಾಡಿದರು