Bengaluru, Aug. 20: Varamahalakshmi Vrat was celebrated at Rashtrotthana Vidya Kendra – Arkavati.

  • Smt. Annapurna and Smt. Rupa performed a peaceful Lakshmi Puja,
  • The school choir sang soulful devotional songs.
  • A charming dance presentation was given on the Kanakadhara Stotra composed by Adi Shankaracharya.

 

ಬೆಂಗಳೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಯಿತು. 

  • ಶ್ರೀಮತಿ ಅನ್ನಪೂರ್ಣ ಮತ್ತು ಶ್ರೀಮತಿ ರೂಪಾ ಅವರು ಪ್ರಶಾಂತ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು, 
  • ಶಾಲಾ ಗಾಯಕವೃಂದದವರು ಭಾವಪೂರ್ಣ ಭಕ್ತಿಗೀತೆಗಳನ್ನು ಹಾಡಿದರು. 
  • ಆದಿ ಶಂಕರಾಚಾರ್ಯರು ಸಂಯೋಜಿಸಿದ ಕನಕಧಾರ ಸ್ತೋತ್ರದ ಮೇಲಿನ ಆಕರ್ಷಕ ನೃತ್ಯ ಪ್ರಸ್ತುತಿ ಪಡಿಸಿದರು.