Bengaluru, Mar. 27: Sri Ramanavami was celebrated herein Rashtrotthana Vidya Kendra – Arakavati. On this occasion, the Principal of Karnataka Rashtrotthana CBSE Schools and also the Principal, Smt. Manjula, was present and performed the puja of Lord Sri Rama.
*The students explained the importance of the birth anniversary of Lord Sri Rama with dignity.
*And performed a beautiful dance on Lord Sri Rama.
ಬೆಂಗಳೂರು, ಮಾ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಶ್ರೀರಾಮನವಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲೆಗಳ ಪ್ರಮುಖರು ಹಾಗೂ ಪ್ರಧಾನಾಚಾರ್ಯ, ಶ್ರೀಮತಿ ಮಂಜುಳಾ ಉಪಸ್ಥಿತರಿದ್ದು, ಶ್ರೀರಾಮನ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
*ವಿದ್ಯಾರ್ಥಿಗಳು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮರ ಜನ್ಮದಿನದ ಮಹತ್ತ್ವವನ್ನು ವಿವರಿಸಿದಳು.
*ಮತ್ತು ಶ್ರೀರಾಮನ ಕುರಿತ ಸಂದರ ನೃತ್ಯವನ್ನು ಪ್ರದರ್ಶಿಸಿದರು.




