Bengaluru, Sept. 1–12: S.G.T. Gurucharan from Rashtrotthana Vidya Kendra – Arkavathy, successfully participated in the prestigious ‘All India Thal Sainik Camp’ (firing category) held in Delhi.

 

ಬೆಂಗಳೂರು, ಸೆ. 1-12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಎಸ್.ಜಿ.ಟಿ. (SGT) ಗುರುಚರಣ್ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ‘ಅಖಿಲ ಭಾರತ ಥಲ್ ಸೈನಿಕ ಶಿಬಿರ’ದಲ್ಲಿ (ಫೈರಿಂಗ್ ವಿಭಾಗ) ಯಶಸ್ವಿಯಾಗಿ ಭಾಗವಹಿಸಿದ್ದಾರೆ.