ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಿಕ್ಷಕರಿಗೆ ಪ್ರಶಿಕ್ಷಣ ವರ್ಗ
TIP Program for the Teachers of Rashtrotthana Vidya Kendras
ಬೆಂಗಳೂರು, ಮೇ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಹೊಸದಾಗಿ ನೇಮಕವಾಗಿರುವ ಶಿಕ್ಷಕರಿಗೆ 3 ದಿನಗಳ ಪ್ರಶಿಕ್ಷಣ ವರ್ಗವನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಏರ್ಪಡಿಸಲಾಗಿದೆ.
ರಾಷ್ಟ್ರೋತ್ಥಾನ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ್ ಅವರು ಶಿಬಿರವನ್ನು ಉದ್ಘಾಟಿಸಿ, ಶಿಕ್ಷಕರಿಗೆ ಸಂಸ್ಕಾರ, ಭಾರತೀಯ ಸಂಸ್ಕೃತಿ, ಸನಾತನ ಧರ್ಮದ ಕುರಿತಾಗಿ ಉಲ್ಲೇಖಿಸಿ ದಿಕ್ಸೂಚಿ ಭಾಷಣ ಮಾಡಿದರು.
ಶಿಬಿರವು ಮೇ 18ರ ವರೆಗೂ ನಡೆಯಲಿದ್ದು, ಬೆಂಗಳೂರು ಹಾಗೂ ಮೈಸೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‍ಇ ಶಾಲೆಗಳಿಗೆ ಹೊಸದಾಗಿ ನೇಮಕಗೊಂಡಿರುವ 160+ ಶಿಕ್ಷಕರು ಪಾಲ್ಗೊಂಡಿರುತ್ತಾರೆ.
—
Bengaluru, May 16: A 3 days TIP Program (Teachers Induction Program) organised for the newly appointed Teachers at Rashtrotthana Vidya Kendras (RVK) herein Rashtrotthana Vidya Kendra – Thanisandra.
Sri Dwarakanath, Vice President of Rashtrotthana Parishat, inaugurated the session and spoke on Samskara to teachers, Indian culture, Sanatana Dharma.
Program will continue till May 18th and about 160+ teachers from the RVKs of Bengaluru and Mysuru participated.