Bengaluru, Sep. 3: Sri Krishna Janmashtami was celebrated at Rashtrotthana Vidya Kendra – Arkavati. A decorated idol of Lord Krishna lifting Govardhan Giri was placed on the stage.

  • Students of class 4 presented a mesmerising dance of Krishna’s Rasa Leela.
  • The idol was carried in a procession in a decorated Puri Jagannath-style chariot.
  • Dandiya and Kolata were performed
  • Students of class 10 completed the program of breaking the curd into a border.

 

ಬೆಂಗಳೂರು, ಸೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

  • ವೇದಿಕೆಯ ಮೇಲೆ ಗೋವರ್ಧನ ಗಿರಿಯನ್ನು ಎತ್ತುವ ಭಗವಾನ್ ಕೃಷ್ಣನ ಅಲಂಕೃತ ವಿಗ್ರಹವನ್ನು ಇಡಲಾಗಿತ್ತು.
  • 4 ನೇ ತರಗತಿಯ ವಿದ್ಯಾರ್ಥಿಗಳು ಕೃಷ್ಣನ ರಸಲೀಲೆಯ ಮೋಡಿಮಾಡುವ ನೃತ್ಯವನ್ನು ಪ್ರಸ್ತುತಪಡಿಸಿದರು.
  • ಮೆರವಣಿಗೆಯಲ್ಲಿ ಅಲಂಕರಿಸಲ್ಪಟ್ಟ ಪುರಿ ಜಗನ್ನಾಥ ಶೈಲಿಯ ರಥದಲ್ಲಿ ವಿಗ್ರಹವನ್ನು ಒಯ್ಯಲಾಯಿತು.
  • ದಾಂಡಿಯಾ ಮತ್ತು ಕೋಲಾಟವನ್ನು ಪ್ರಸ್ತುತಪಡಿಸಲಾಯಿತು
  • 10 ನೇ ತರಗತಿಯ ವಿದ್ಯಾರ್ಥಿಗಳು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.