Bengaluru, Aug 19: A Raksha Bandhan program to strengthen the bond between brothers and sisters was celebrated herein Rashtrotthana Vidya Kendra – Arkavathy.The hall was decorated with festive banners and flowers. Students talked about Rakshabandhan. A group song was sung cantered around the theme of sibling love and unity. Students and teachers visited some schools and colleges and spread the message of brotherhood by tying Rakhis.
ಬೆಂಗಳೂರು, ಆಗಸ್ಟ್ 19: ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ರಕ್ಷಾಬಂಧನದ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಚರಿಸಲಾಯಿತು. ಸಭಾಂಗಣವನ್ನು ಹಬ್ಬದ ಬ್ಯಾನರ್ ಮತ್ತು ಹೂವುಗಳಿಂದ ಶೃಂಗರಿಸಲಾಗಿತ್ತು. ವಿದ್ಯಾರ್ಥಿಗಳು ರಕ್ಷಾಬಂಧನದ ಕುರಿತು ಮಾತನಾಡಿದರು. ಒಡಹುಟ್ಟಿದವರ ಪ್ರೀತಿ ಮತ್ತು ಐಕ್ಯತೆಯ ವಿಷಯದ ಸುತ್ತ ಕೇಂದ್ರೀಕೃತವಾಗಿ ಸಮೂಹ ಗೀತೆಯನ್ನು ಹಾಡಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೆಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ರಾಖಿ ಕಟ್ಟುವ ಮೂಲಕ ಭ್ರಾತೃತ್ವದ ಸಂದೇಶವನ್ನು ಹರಡಿದರು.