Bengaluru, Aug 30: Painting Competition was organized in Srirampur village on the occasion of Sri Krishna Janmashtami under Gramotthana (Sevaprakalpa) by Rashtrotthana Vidya Kendra – Arkavathy.Smt. Jyoti Bhat graced the program. Art teacher of RVK – Arkavathy, Sri Radhakrishna Bhat was the judge. 56 children of the village benefited from this and the children from classes 1 to 8 were given portraits of Krishna in different poses.Smt. Jyoti Bhat distributed the prizes to the winning children.
ಬೆಂಗಳೂರು, ಆಗಸ್ಟ್ 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಗ್ರಾಮೋತ್ಥಾನ (ಸೇವಾಪ್ರಕಲ್ಪ)ದ ಅಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಶ್ರೀರಾಂಪುರ ಗ್ರಾಮದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಶ್ರೀಮತಿ ಜ್ಯೋತಿ ಭಟ್ ಅವರು ಆಗಮಿಸಿದ್ದರು. ರಾವಿಕೇ – ಅರ್ಕಾವತಿಯ ಚಿತ್ರಕಲಾ ಶಿಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ ಅವರು ತೀರ್ಪುಗಾರರಾಗಿದ್ದರು. ಗ್ರಾಮದ 56 ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದು, 1ರಿಂದ 8ರವರೆಗಿನ ತರಗತಿವಾರು ಮಕ್ಕಳಿಗೆ ಕೃಷ್ಣನ ವಿವಿಧ ಭಂಗಿಯ ಭಾವಚಿತ್ರಗಳನ್ನು ನೀಡಲಾಗಿತ್ತು.ಶ್ರೀಮತಿ ಜ್ಯೋತಿ ಭಟ್ ಅವರು ವಿಜೇತ ಮಕ್ಕಳಿಗೆ ಬಹುಮನವನ್ನು ವಿತರಿಸಿದರು.