Mathru Bhojana @ Summer Camp

ಬೇಸಿಗೆ ಶಿಬಿರದಲ್ಲಿ ಮಾತೃಭೋಜನ

ಬೆಂಗಳೂರು, ಏಪ್ರಿಲ್ 10: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ, ಸೇವಾ ಪ್ರಕಲ್ಪದ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಯುತ್ತಿರುವ 5 ದಿನಗಳ ಉಚಿತ ಬೇಸಿಗೆ ಶಿಬಿರದಲ್ಲಿ, ಶಾಲಾ ಮಾತೃಭಾರತಿ ವತಿಯಿಂದ ಮಾತೃಭೋಜನವನ್ನು ಆಯೋಜಿಸಲಾಗಿತ್ತು. ಬಾಂಧವ್ಯದ ಬೆಸುಗೆಯಾಗಿ, ಸಾಮರಸ್ಯವನ್ನು ಸಾರುವ ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 20 ಮಾತೆಯರು ಉತ್ಸಾಹದಿಂದ ಭಾಗವಹಿಸಿದ್ದರು.

Mathru Bhojana in Summer Camp

Bengaluru, Apr 10: Mathru Bharati wing organised Mathru Bhojana for the Summer Camp Children herein Rashtrotthana Vidya Kendra – Thanisandra. 5 days Summer Camp was freely organised for the Govt. School Children under the Seva Prakalpa of the School. About 20 mothers participated happily in this bond building event.

Scroll to Top