Inter Govt. School Yogasana and Bhagavadgita Competitions @ RVK-Arkavathy

Bengaluru, Jan 12 : Inter Govt. School Yogasana and Bhagavadgita Competitions were conducted herein Rashtrotthana Vidya Kendra – Arkavathy. 35 Schools and 385 selected Students participated in the competitions organised by Seva Prakalpa of the RVK-A.

ಬೆಂಗಳೂರು, ಜನವರಿ 12 : ಅಂತರ ಸರ್ಕಾರಿ ಶಾಲಾ ಯೋಗಾಸನ ಮತ್ತು ಭಗವದ್ಗೀತಾ ಸ್ಪರ್ಧೆಗಳನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿತ್ತು. ಶಾಲೆಯ ಸೇವಾ ಪ್ರಕಲ್ಪವು ಆಯೋಜಿಸಿದ್ದ ಈ ಸ್ಪರ್ಧೆಗಳಲ್ಲಿ 35 ಶಾಲೆಗಳು ಹಾಗು 385 ಆಯ್ದ ಮಕ್ಕಳು ಭಾಗವಹಿಸಿದ್ದರು.

Scroll to Top