Free Diagnostic Test @RVK Thanisandra

Bengaluru, Feb. 14: For the teachers and start of Rashtrotthana Vidya Kendra – Thanisandra, a Free Diagnostic Test was conducted and certificate given by the institute of Smt. Madhavi Radhakrishna who is the member of School’s Mathru Bharati wing.

ರಾ.ವಿ.ಕೇ – ಥಣಿಸಂದ್ರದಲ್ಲಿ ಉಚಿತ ರೋಗ ನಿರ್ಣಯ ಪರೀಕ್ಷೆ
ಬೆಂಗಳೂರು, ಫೆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಶಾಲೆಯ ಸೇವಾ ಪ್ರಕಲ್ಪ ಅಡಿಯಲ್ಲಿ ಮಾತೃಭಾರತಿ ಪ್ರಕಲ್ಪದ ಸದಸ್ಯರಾದ ಶ್ರೀಮತಿ ಮಾಧವಿ ರಾಧಾಕೃಷ್ಣ ಅವರ ಸಂಸ್ಥೆಯ ವತಿಯಿಂದ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ರೋಗ ನಿರ್ಣಯ ಪರೀಕ್ಷೆಯನ್ನು (Diagnostic Test) ಮಾಡಿ, ಪ್ರಮಾಣಪತ್ರ ನೀಡಿದರು.

Scroll to Top