Bengluru, Aug 23, 24: Sahitya Saraswat English and Hindi Sahitya Utsav, a vibrant gathering of linguistic talent and creativity, was held for two days herein Rashtrotthana Vidya Kendra – Arkavathy.It was a residential program in which 10 schools participated with a total of 130 students and around 35 teachers.Dr. Udaya Ravi Shastri, Associate Professor, Kalpataru College, Author and Guest Faculty from Bangalore, Mysore and Tumkur Universities attended as the inaugural resource person.The fest was designed to promote LSRW skills – Listening, Speaking, Reading, and Writing – and to highlight the importance of effective communication in both English and Hindi.
ಬೆಂಗಳೂರು, ಆಗಸ್ಟ್ 23, 24: ಭಾಷಾ ಪ್ರತಿಭೆ ಮತ್ತು ಸೃಜನಶೀಲತೆಯೆಡೆಗೆ ಉತ್ಸಾಹ ತುಂಬಿರುವ ಸಭೆಯಾದ ಸಾಹಿತ್ಯ ಸಾರಸ್ವತ ಇಂಗ್ಲಿಷ್ ಮತ್ತು ಹಿಂದಿ ಸಾಹಿತ್ಯ ಉತ್ಸವವು ಎರಡು ದಿನಗಳ ಕಾಲ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಅರ್ಕಾವತಿಯಲ್ಲಿ ನಡೆಯಿತು. ಇದೊಂದು ವಸತಿ ಕಾರ್ಯಕ್ರಮವಾಗಿದ್ದು, 130 ವಿದ್ಯಾರ್ಥಿಗಳು ಮತ್ತು ಸುಮಾರು 35 ಶಿಕ್ಷಕರನ್ನು ಒಟ್ಟುಗೂಡಿಸಿ 10 ಶಾಲೆಗಳು ಭಾಗವಹಿಸಿದ್ದವು.ಉದ್ಘಾಟನಾ ಸಂಪನ್ಮೂಲ ವ್ಯಕ್ತಿಯಾಗಿ ಕಲ್ಪತರು ಕಾಲೇಜಿನ ಸಹ ಪ್ರಾಧ್ಯಾಪಕರು, ಬೆಂಗಳೂರು, ಮೈಸೂರು ಮತ್ತು ತುಮಕೂರು ವಿಶ್ವವಿದ್ಯಾನಿಲಯಗಳ ಲೇಖಕ ಮತ್ತು ಅತಿಥಿ ಅಧ್ಯಾಪಕರು ಆದ ಡಾ. ಉದಯ ರವಿಶಾಸ್ತ್ರಿ ಅವರು ಆಗಮಿಸಿದ್ದರು. ಭಾಷಾ ಉತ್ಸವವನ್ನು ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು (LSRW – Listening, Speaking, Reding, and Writing) ಇವುಗಳನ್ನು ಉತ್ತೇಜಿಸುವಂತೆ ರೂಪುಗೊಳಿಸಲಾಗಿತ್ತು. ಹಾಗೆಯೇ ಇಂಗ್ಲಿಷ್ ಮತ್ತು ಹಿಂದಿಯ ಪರಿಣಾಮಕಾರಿ ಸಂವಹನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಯಿತು.