Aksharabhyasa & Vidyarambha @ RVK – Arkavathy

Bengaluru, May 26: Aksharabhyasa and Vidyarambha program was conducted herein Rashtrotthana Vidya Kendra – Arkavathy.

ಬೆಂಗಳೂರು, ಮೇ 26: ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ (ಪ್ರಥಮಪಾಠ) ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿತ್ತು.

The occasion was graced by His Holiness Swami Girijatmanandaji, Serving Member of Ramakrishna Math and Vivekananda Sangha, Bengaluru.

ಪರಮಪೂಜ್ಯ ಸ್ವಾಮಿ ಶ್ರೀ ಗಿರಿಜಾತ್ಮಾನಂದಜೀ, ರಾಮಕೃಷ್ಣ ಮಠ ಹಾಗೂ ವಿವೇಕಾನಂದ ಸಂಘದ ಸದಸ್ಯರು, ಸಾನ್ನಿಧ್ಯ ವಹಿಸಿದ್ದರು.

Swamiji blessed the children by making them write ‘OM’ on rice, introducing them to the world of formal education.

ಅಕ್ಕಿಯ ಮೇಲೆ ’ಓಂ’ ಅಕ್ಷರವನ್ನು ಬರೆಸುವ ಮೂಲಕ ಸ್ವಾಮಿಜೀಯವರು ಮಕ್ಕಳನ್ನು ಅಕ್ಷರಜಗತ್ತಿಗೆ ಸ್ವಾಗತಿಸಿದರು.

His Holiness, in his ashirvachana, reflected on the ideology of Ramakrishna Math and preaching of Swami Vivekananda on the glory of universal self and ultimate truth.

ಸ್ವಾಮಿಜೀಯವರು ತಮ್ಮ ಆಶೀರ್ವಚನದಲ್ಲಿ ರಾಮಕೃಷ್ಣ ಮಠದ ಆದರ್ಶ ಮತ್ತು ವಿಶ್ವವ್ಯಾಪಿ ಆತ್ಮ ಹಾಗೂ ಅಂತಿಮ ಸತ್ಯದ ವೈಭವದ ಕುರಿತಾದ ವಿವೇಕಾನಂದರ ಉಪದೇಶಗಳ ಕುರಿತು ಮಾತನಾಡಿದರು.

Scroll to Top