A Subject Specific Workshop in RVK – Aarkavathy

Bengaluru, June 27-28: A Subject Specific Workshop (5E model lesson integrated with experiential learning – social science’) was organized herein Rashtrotthana Vidya Kendra – Arkavathy.This workshop on social science topic was conducted by ‘Satya Educare Competency Trust’ on 27th and 28th June.The program was inaugurated by Smt. G Vijayakumari Ittell, Director of Satya Educare Competency Trust.Rashtrotthana Vidya Kendra, CBSE School and State Curriculum teachers participated.The session consisted of PPT, class activity, discussion on the topic and teaching of 5E model lesson.Group session and discussion were effective.

ಬೆಂಗಳೂರು, ಜೂನ್ 27-28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ನಿಗದಿತ ವಿಷಯದ ಕಾರ್ಯಾಗಾರವನ್ನು (ಪ್ರಾಯೋಗಿಕ ಕಲಿಕೆಯೊಂದಿಗೆ ಸಂಯೋಜಿಸಲ್ಪಟ್ಟ 5ಇ ಮಾದರಿಯ ಪಾಠ – ಸಾಮಾಜಿಕ ವಿಜ್ಞಾನ) ಆಯೋಜಿಸಲಾಗಿತ್ತು. ಸಾಮಾಜಿಕ ವಿಜ್ಞಾನ ವಿಷಯದ ಮೇಲಿನ ಈ ಕಾರ್ಯಾಗಾರವನ್ನು ಜೂನ್ 27 ಹಾಗೂ 28ರಂದು ‘ಸತ್ಯ ಎಜ್ಯುಕೇರ್ ಕಾಂಪಿಟೆನ್ಸಿ ಟ್ರಸ್ಟ್’ನವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸತ್ಯ ಎಜ್ಯುಕೇರ್ ಕಾಂಪಿಟೆನ್ಸಿ ಟ್ರಸ್ಟ್-ನ ನಿರ್ದೇಶಕರಾದ ಶ್ರೀಮತಿ ಜಿ ವಿಜಯಕುಮಾರಿ ಇತ್ತೆಲ್ ಅವರು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸಿಬಿಎಸ್ಇ ಹಾಗೂ ರಾಜ್ಯಪಠ್ಯಕ್ರಮ ಶಾಲೆಯ ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದರು. ಅವಧಿಯು ಪಿಪಿಟಿ, ವರ್ಗ ಚಟುವಟಿಕೆ, ವಿಷಯದ ಮೇಲೆ ಚರ್ಚೆ ಹಾಗೂ 5ಇ ಮಾದರಿ ಪಠ್ಯದ ಬೋಧನೆ ಇವುಗಳನ್ನು ಒಳಗೊಂಡಿದ್ದವು. ಗುಂಪು ಅವಧಿ ಮತ್ತು ಚರ್ಚೆಗಳು ಪರಿಣಾಮಕಾರಿಯಾಗಿದ್ದವು.

Scroll to Top