A spiritual bridge between teachers and students – Gurupurnima celebrations in RVK – Arkvathy

Bengaluru, July 20: Gurupurnima was celebrated herein Rashtrotthana Vidya Kendra – Arkavathy. The students exhibited their respect for their Guru by performing Padapuja and Pushparchane for their senior teachers, as well as singing Guru Bhakti songs. Furthermore, they shared thoughts on the importance of Gurupurnima.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆಧ್ಯಾತ್ಮಿಕ ಸೇತುವೆ – ಗುರುಪೌರ್ಣಿಮೆ ಆಚರಣೆ.ಬೆಂಗಳೂರು, ಜುಲೈ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ಅರ್ಕಾವತಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಹಿರಿಯ ಶಿಕ್ಷಕರ ಪಾದಪೂಜೆ ಮತ್ತು ಪುಷ್ಪಾರ್ಚನೆ ಮಾಡುವ ಹಾಗೂ ಗುರುಭಕ್ತಿಯ ಹಾಡಿನ ಮೂಲಕ ತಮ್ಮ ಗುರುಗಳಿಗೆ ಗೌರವಾದರ ತೋರಿದರು. ಗುರುಪೂರ್ಣಿಮೆ ಮಹತ್ತ್ವದ ಕುರಿತಾಗಿ ವಿದ್ಯಾರ್ಥಿಗಳು ಮಾತನಾಡಿದರು.

Scroll to Top