‘Engineer’s Day’ celebration in RVK – Arkavathy

Bengaluru, Sept 16: The celebration of ‘Engineer’s Day’ took place in honour of the birthday of Bharat Ratna Sir M. Visveswarayya herein Rashtrotthana Vidya Kendra – Arkavathy. A wreath was laid at the portrait of Visvesvaraya, and students talked about the significance of commemorating Engineer’s Day.

ಬೆಂಗಳೂರು, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ’ಇಂಜಿನಿಯರ್ ದಿನ’ವನ್ನು ಆಚರಿಸಲಾಯಿತು. ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ’ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಇಂಜಿನಿಯರ್ ದಿನದ ಆಚರಣೆಯ ಮಹತ್ತ್ವದ ಬಗ್ಗೆ ತಿಳಿಸಿದರು.

Scroll to Top