Bengaluru, Aug 23: Blood Donation Camp for thalassemia patients was organized at ‘ATKINS REALIS’ IT company under the banner of Rashtrotthana Vidya Kendra – Arkavathy with the help of parents of RVK -Arkavathy Seva Swayamsevak.CEO of the Company, Sri Bharat Gale inaugurated the Blood Donation Camp.Around 169 employees donated their blood. Donors got the certificates from the medical team. The camp was successful by receiving 169 units of blood.
ಬೆಂಗಳೂರು, ಆಗಸ್ಟ್ 23: ತಲಸ್ಸೇಮಿಯಾ ರೋಗಿಗಳಿಗೆ ರಕ್ತದಾನ ಶಿಬಿರವನ್ನು ಆರ್‌ವಿಕೆ – ಅರ್ಕಾವತಿ ಸೇವಾ ಸ್ವಯಂಸೇವಕ ಪೋಷಕರ ಸಹಾಯದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರದ ಬ್ಯಾನರ್ ಅಡಿಯಲ್ಲಿ ‘ATKINS REALIS’ ಐಟಿ ಕಂಪೆನಿಯಲ್ಲಿ ಆಯೋಜಿಸಲಾಗಿತ್ತು. ಕಂಪೆನಿಯ ಸಿ.ಇ.ಒ., ಶ್ರೀ ಭರತ್ ಗಾಳೆ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.ಸುಮಾರು 169 ಉದ್ಯೋಗಿಗಳು ತಮ್ಮ ರಕ್ತದಾನ ಮಾಡಿದರು. ದಾನಿಗಳು ವೈದ್ಯಕೀಯ ತಂಡದಿಂದ ಪ್ರಮಾಣ ಪತ್ರ ಪಡೆದರು. ಶಿಬಿರವು 169 ಯುನಿಟ್ ರಕ್ತವನ್ನು ಸ್ವೀಕರಿಸುವ ಮೂಲಕ ಯಶಸ್ವಿಯಾಯಿತು.