HR Assessment by Vriksham Talent Group in RVK – Arkavathy

Bengaluru, July 31: Human Resource Assessment (HR Assessment) was conducted by Vriksham Talent Group herein Rashtrotthana Vidya Kendra – Arkavathy. The purpose of this Human Resource Assessment (HR Assessment) was to evaluate our team’s strengths, weaknesses, and in which areas we still need to grow. This provided us with more capacity to further improve our human resource (HR) practices and enhance overall performance.

ಬೆಂಗಳೂರು, ಜುಲೈ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವೃಕ್ಷಂ ಟ್ಯಾಲೆಂಟ್ ಗ್ರೂಪ್‍ನಿಂದ ಮಾನವಸಂಪನ್ಮೂಲ ಮೌಲ್ಯಮಾಪನ (ಎಚ್. ಆರ್. ಅಸೆಸ್ಮೆಂಟ್) ನಡೆಸಲಾಯಿತು. ನಮ್ಮ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಯಾವ ಕ್ಷೇತ್ರದಲ್ಲಿ ಇನ್ನೂ ಬೆಳವಣಿಗೆ ಆಗಬೇಕು ಎನ್ನುವುದನ್ನು ಮೌಲ್ಯಮಾಪನ ಮಾಡುವ ಉದ್ದೇಶ. ಈ ಮಾನವ ಸಂಪನ್ಮೂಲ ಮೌಲ್ಯಮಾಪನದ್ದಾಗಿತ್ತು (ಎಚ್. ಆರ್. ಅಸೆಸ್ಮೆಂಟ್). ಇದು ನಮ್ಮ ಮಾನವ ಸಂಪನ್ಮೂಲ (ಎಚ್. ಆರ್.) ಅಭ್ಯಾಸಗಳನ್ನು ಇನ್ನಷ್ಟು ಸುಧಾರಣೆ ಮಾಡಿಕೊಳ್ಳಲು ಹಾಗೂ ಒಟ್ಟಾರೆ ಕಾರ್ಯಕ್ಷಮತೆಗಳನ್ನು ಹೆಚ್ಚಿಸಿಕೊಳ್ಳಲು ನಮಗೆ ಇನ್ನಷ್ಟು ಸಾಮರ್ಥ್ಯವನ್ನು ಒದಗಿಸಿತು.

Scroll to Top