Kargil Vijay Divas in RVK – Arakvathy

Bengaluru, July 26: Kargil Victory Day was celebrated herein Rashtrotthana Vidya Kendra – Arkavathy.Students talked about the brave soldiers who fought for the country. And students have demonstrated a short play on our soldiers who have their own family and his feeling which resonated with the spectators.This day is celebrated as ‘Kargil Vijaya Diwas’ to commemorate the bravery displayed by the Indian soldiers in the Kargil Dras zone on 26 July 1999 through Operation Vijay.

ಬೆಂಗಳೂರು, ಜುಲೈ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ದೇಶಕ್ಕಾಗಿ ಹೋರಾಡಿದ ವೀರ ಯೋಧರನ್ನು ಕುರಿತು ಮಾತನಾಡಿದರು. ಹಾಗೂ ನಮ್ಮ ವೀರಯೋಧರಿಗೂ ಒಂದು ಕುಟುಂಬ ಇರುತ್ತದೆ. ಅವರದೇ ಆದ ಭಾವನೆ ಇರುತ್ತದೆ ಎಂಬುದನ್ನು ನೋಡುಗರ ಹೃದಯ ಮುಟ್ಟುವಂತೆ ಒಂದು ಕಿರು ನಾಟಕದ ಮೂಲಕ ಅತ್ಯದ್ಭುತವಾಗಿ ಪ್ರದರ್ಶಿಸಿದರು. 1999ನೆಯ ಜುಲೈ 26ರಂದು ಭಾರತೀಯ ಸೈನಿಕರು ಆಪರೇಷನ್ ವಿಜಯದ ಮೂಲಕ ಕಾರ್ಗಿಲ್ ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ‘ಕಾರ್ಗಿಲ್ ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ.

Scroll to Top