Bengaluru, July 19: Mangalapande Jayanti, the proud son of Mother India who ignited the freedom struggle, was celebrated herein Rashtrotthana Vidya Kendra – Arkavathy. Students talked about courage and patriotism. Then a documentary film was screened which brought together the events of Mangala Pande’s struggle for independence.
ಬೆಂಗಳೂರು, ಜುಲೈ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಡಿಹಚ್ಚಿದ ಭಾರತಮಾತೆಯ ಹೆಮ್ಮೆಯ ಪುತ್ರ ಮಂಗಲಪಾಂಡೆ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಧೈರ್ಯ, ದೇಶಭಕ್ತಿಯ ಕುರಿತು ಮಾತನಾಡಿದರು. ನಂತರ ಮಂಗಲ ಪಾಂಡೆಯು ಸ್ವಾತಂತ್ರಕ್ಕಾಗಿ ಹೋರಾಡಿದ ಘಟನೆಗಳನ್ನು ಒಂದುಗೂಡಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.