Student Pratigna Sweekar Samarambh in RVK – Arkavathy

Bengaluru, June 20: Pratigna Sweekar Samarambh (Oath Taking Ceremony) was organized herein Rashtrotthana Vidya Kendra – Arkavathy to the students who chosen as Captain and Vise-captain. Sri Ajit Hanamakkanavar, Editor-in-Chief of Asianet Suvarna News Channel, was present as the Chief Guest. The guests felicitated the Captain and Vice-captain by pinning their badges. Smt. Manjula, RVK State Academic Coordinator and Pradhanacharya preached the oath. Sri Maheshwaraiah, Administrative Co-ordinator of RVK CBSC Schools, was present.

ಬೆಂಗಳೂರು, ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ನಾಯಕ ಹಾಗೂ ಉಪನಾಯಕರಾಗಿ ಆಯ್ಕೆಗೊಂಡವರಿಗೆ ‘ಪ್ರತಿಜ್ಞಾಸ್ವೀಕಾರ’ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಅಜಿತ್ ಹನಮಕ್ಕನವರ್, ಪ್ರಧಾನ ಸಂಪಾದಕರು, ಏಶಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ, ಉಪಸ್ಥಿತರಿದ್ದರು. ಅತಿಥಿಗಳು ಆಯ್ಕೆಗೊಂಡ ನಾಯಕ ಹಾಗೂ ಉಪನಾಯಕರಿಗೆ ಬ್ಯಾಡ್ಜ್-ಅನ್ನು ಪಿನ್ ಮಾಡಿ ಅಭಿನಂದಿಸಲಾಯಿತು. ಶ್ರೀಮತಿ ಮಂಜುಳಾ, ಆರ್.ವಿ.ಕೆ. ರಾಜ್ಯ ಶೈಕ್ಷಣಿಕ ಸಂಯೋಜಕರು ಹಾಗೂ ಪ್ರಧಾನಾಚಾರ್ಯೆಯವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.  ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್ಇ ಶಾಲೆಗಳ ಆಡಳಿತಾತ್ಮಕ ಸಂಯೋಜಕರಾದ ಶ್ರೀ ಮಹೇಶ್ವರಯ್ಯ ಅವರು ಉಪಸ್ಥಿತರಿದ್ದರು.

Scroll to Top