Bengaluru, June 21 : The 10th International Day of Yoga was celebrated on the last day of the Yoga Mahotsav in Rashtrotthana Vidya Kendra – Arkavathy. Smt. Surabhi was the Chief Guest. Yoga teachers were awarded in the program. The students demonstrated the various dimensions of Yogasana through dance. Smt. Chandrakala Devi, Upa-pradhanacharya, preached Yoga Sankalpa. Students performed Mass Yoga.
ಬೆಂಗಳೂರು, ಜೂನ್ 21 : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಯೋಗ ಮಹೋತ್ಸವದ ಕೊನೆಯ ದಿನ 10ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಶ್ರೀಮತಿ ಸುರಭಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯೋಗಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ಯೋಗಾಸನದ ವಿವಿಧ ಆಯಾಮಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಶ್ರೀಮತಿ ಚಂದ್ರಕಲಾ ದೇವಿ, ಉಪ-ಪ್ರಧಾನಾಚಾರ್ಯರು ಯೋಗ ಸಂಕಲ್ಪವನ್ನು ಬೋಧಿಸಿದರು. ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು.