Veer Savarkar Jayanti Celebration in RVK – Arkavathy

Bengaluru, May 28: Veer Savarkar Jayanti was celebrated herein Rashtrotthana Vidya Kendra – Arkavathy.Sri Suresh and Sri Umesh of Vidya Bharati participated as the chief guests. A student of class 5 shared information about his patriotism and vision for the Indian freedom struggle.

ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವೀರ್‌ ಸಾವರ್ಕರ್‌ ಜಯಂತಿಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿಯ ಶ್ರೀ ಸುರೇಶ್‌ ಹಾಗೂ ಶ್ರೀ ಉಮೇಶ್ ಅವರು ಭಾಗವಹಿಸಿದ್ದರು.೫ನೇ ತರಗತಿಯ ವಿದ್ಯಾರ್ಥಿಯಿಂದ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಅವರ ದೇಶಭಕ್ತಿ, ದೃಷ್ಟಿಕೋನದ ಬಗ್ಗೆ ಮಾಹಿತಿ ಹಂಚಿಕೊಂಡರು.

Scroll to Top