Varamahalakshmi celebration in RVK – Arkavathy

Varamahalakshmi is the goddess of wealth and prosperity and Varamahalakshmi festival is an important holy festival: Rashtrotthana Vidya Kendra – Arkavathy. Bengaluru, Aug 14: The festival of Varamahalakshmi was celebrated with devotion and fervour herein Rashtrotthana Vidya Kendra – Arkavathy.The program started with Pushparchane and Deeparchane. Children spoke about the significance of the festival and performed a dance.

ವರಮಹಾಲಕ್ಷ್ಮಿಯು ಸಂಪತ್ತು ಮತ್ತು ಸಂಮೃದ್ದಿಯ ದೇವತೆಯಾಗಿದ್ದು, ವರಮಹಾಲಕ್ಷ್ಮೀ ಹಬ್ಬವು ಪ್ರಮುಖವಾದ ಪವಿತ್ರ ಹಬ್ಬವಾಗಿದೆ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಅರ್ಕಾವತಿ.ಬೆಂಗಳೂರು, ಆಗಸ್ಟ್ 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮತ್ತು ದೀಪಾರ್ಚನೆಯೊಂದಿಗೆ ಆರಂಭಿಸಲಾಯಿತು. ಮಕ್ಕಳು ಹಬ್ಬದ ಮಹತ್ತ್ವದ ಕುರಿತಾಗಿ ಮಾತನಾಡಿದರು ಹಾಗೂ ನೃತ್ಯವನ್ನು ಪ್ರದರ್ಶಿಸಿದರು.

Scroll to Top