Sri Rama Navami Celebration in RVK – Arkavathy

Bengaluru, Apr. 5: Sri Rama Navami was celebrated herein Rashtrotthana Vidya Kendra – Arkavathy. The program began with lighting of lamps, prayers and recitation of shlokas to the portrait of Sri Rama, followed by offering flowers. The students of class 10C gave a speech explaining the importance of Sri Rama Navami and the relevance of Sri Rama’s teachings in today’s world. The girls of class 10C presented a dance performance.

ಬೆಂಗಳೂರು, ಏ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ದೀಪಾರ್ಚನೆ, ಪ್ರಾರ್ಥನೆ ಹಾಗೂ ಶ್ರೀರಾಮ ಭಾವಚಿತ್ರಕ್ಕೆ ಶ್ಲೋಕಗಳ ಪಠಣದ ಜೊತೆಗೆ ಪುಷ್ಪನಮನದೊಡನೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. 10 ಸಿ ತರಗತಿಯ ವಿದ್ಯಾರ್ಥಿನಿಯರು ಶ್ರೀರಾಮ ನವಮಿಯ ಮಹತ್ವ ಮತ್ತು ಇಂದಿನ ಜಗತ್ತಿನಲ್ಲಿ ಶ್ರೀರಾಮನ ಬೋಧನೆಗಳ ಪ್ರಸ್ತುತತೆಯನ್ನು ವಿವರಿಸುವ ಭಾಷಣವನ್ನು ಮಾಡಿದರು. 10 ಸಿ ತರಗತಿಯ ಬಾಲಕಿಯರು ನೃತ್ಯ ಪ್ರದರ್ಶನವನ್ನು ಪ್ರದರ್ಶಿಸಿದರು.

Scroll to Top