Saraswati Puja in RVK – Arkavathy

Bengaluru, Feb. 3: Rashtrotthana Vidya Kendra – Arkavathy performed puja ceremony to Goddess Saraswati, the goddess of knowledge, learning and arts, on Vasant Panchami, marking the arrival of spring. A speech was given highlighting the importance of Vasant Panchami and the divine grace of Maa Saraswati in shaping intellect and creativity. Students of class 7 presented a dance performance.

ಬೆಂಗಳೂರು, ಫೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವಸಂತಪಂಚಮಿಯಂದು ವಸಂತಕಾಲದ ಆಗಮನವನ್ನು ಗುರುತಿಸಿ, ಜ್ಞಾನ, ಕಲಿಕೆ ಮತ್ತು ಕಲೆಗಳ ದೇವತೆ ಸರಸ್ವತಿ ದೇವಿಗೆ ಪೂಜೆಯನ್ನು ಸಲ್ಲಿಸಲಾಯಿತು. ವಸಂತ ಪಂಚಮಿಯ ಮಹತ್ತ್ವ ಮತ್ತು ಬುದ್ಧಿಶಕ್ತಿ ಮತ್ತು ಸೃಜನಶೀಲತೆಯನ್ನು ರೂಪಿಸುವಲ್ಲಿ ಮಾ ಸರಸ್ವತಿ ಮಾತೆಯ ದೈವಿಕ ಅನುಗ್ರಹವನ್ನು ಎತ್ತಿ ತೋರಿಸುವ ಭಾಷಣ ಮಾಡಲಾಯಿತು. 7ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.

Scroll to Top