Bengaluru, Aug. 11: Students from Rashtrotthana Vidya Kendra – Arkavathy participated in The CBSE South Zone Taekwondo Competition 2025 was held in Pune, Maharashtra, with participation from over 70 schools and more than 2,000 athletes. RVK-A, has secured Overall 1st Place in this prestigious event! Our students showcased exceptional skill and determination, bringing home a total of 15 medals:
6 Gold Medals, 5 Silver Medals and 4 Bronze Medals.
Furthermore, 11 of our students have qualified for the CBSE National Level Taekwondo Competition, scheduled to be held in Uttar Pradesh this September.
ಬೆಂಗಳೂರು, ಆ. 11: ರಾಷ್ಟ್ರೊತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ವಿದ್ಯಾರ್ಥಿಗಳು ಸಿಬಿಎಸ್ ಸಿ ದಕ್ಷಿಣ ವಲಯದ ಟೇಕ್ವಾಂಡೋ ಸ್ಪರ್ಧೆ-2025 ಅನ್ನು ಪುಣೆಯಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 70 ಶಾಲೆಯ 2000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾ.ವಿ.ಕೆ. ಅರ್ಕಾವತಿಯ ವಿದ್ಯಾರ್ಥಿಗಳು ಒಟ್ಟಾರೆ ಸಾಧನೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಒಟ್ಟು 15 ಪದಕಗಳನ್ನು ಗಳಿಸಿದ್ದಾರೆ. 6 ಬಂಗಾರದ ಪದಕಗಳು, 5 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಹಾಗೂ 11 ವಿದ್ಯಾರ್ಥಿಗಳು ಸಪ್ಟೆಂಬರ್-ನಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.