Rashtrotthana Sahitya Book Release

6 New Titles of Rashtrotthana Sahitya Re-released in RVK – Thanisandra

Bengaluru, Feb. 11: Six New Titles of Rashtrotthana Sahitya Re-released herein Rashtrotthana Vidya Kendra – Thanisandra by the Director of GKVK Research Centre, Dr. S J Suresh. Program was organised under the Sahitya Prachara division of School’s Seva Prakalpa.

Online Store of Rashtrotthana Sahitya: https://www.sahityabooks.com/

ರಾಷ್ಟ್ರೋತ್ಥಾನ ಸಾಹಿತ್ಯ 6 ಹೊಸ ಪುಸ್ತಕಗಳ ಮರು ಬಿಡುಗಡೆ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ

ಬೆಂಗಳೂರು, ಫೆ. 11: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ 6 ಹೊಸ ಪುಸ್ತಕಗಳನ್ನು ಜಿ.ಕೆ.ವಿ.ಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎಸ್ ಜೆ ಸುರೇಶ್ ಜಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವನ್ನು ಶಾಲೆಯ ಸೇವಾ ಪ್ರಕಲ್ಪದ ಸಾಹಿತ್ಯ ಪ್ರಚಾರ ವಿಭಾಗದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಅಧಿಕಾರಿ ಶ್ರೀ ರಾಜೇಶ್ ದೇಶಮುಖ್ ಜಿ, ಶೈಕ್ಷಣಿಕ ಪ್ರಮುಖರು ಹಾಗೂ ಶಾಲೆಯ ಪ್ರಧಾನಚಾರ್ಯೆ, ಶ್ರೀಮತಿ ಮಂಜುಳಾ ದೀದಿಯವರು, ಶಾಲಾ ಸಂಯೋಜಕರು ಮತ್ತು 800ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡಿದ್ದರು.

ರಾಷ್ಟ್ರೋತ್ಥಾನ ಸಾಹಿತ್ಯದ ಆನ್‍ಲೈನ್ ಮಳಿಗೆ:

Scroll to Top