Madhava Srushti Visit by RVK-A Students

ದೊಡ್ಡಬಳ್ಳಾಪುರ: ಜೂನ್ 8 ಹಾಗೂ 9ರಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದ 10ನೇ ತರಗತಿಯ ಮಕ್ಕಳು ಇಲ್ಲಿನ ಘಾಟಿ ಸುಬ್ರಮಣ್ಯದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಗೆ ಭೇಟಿಕೊಟ್ಟಿದ್ದರು. ಭೇಟಿಯ ಸಂದರ್ಭದಲ್ಲಿ ವಿವಿಧ ಬಗೆಯ ಭಾರತೀಯ ಗೋತಳಿಗಳು, ಗವ್ಯೋತ್ಪನ್ನಗಳು ಹಾಗೂ ಗೋಶಾಲೆಯಲ್ಲಿ ಆರಂಭಿಸಿರುವ ಬಹುಪದರ ಕೃಷಿಯ ಬಗೆಗೆ ಪರಿಚಯ ಮಾಡಿಕೊಂಡರು.

Doddaballapur: On June 8 and 9, the 10th class children of Rashtrotthana Vidya Kendra – Thanisandra visited the Rashtrothana Goushala herein Ghati Subramanya. During the visit, they got acquainted with different types of Indian cow breeds, cow-based products and the multi-layered farming started in the Goushala.

Scroll to Top