Hindu Samrajya Diwas in RVK – Arkavathy

Bengaluru, June 20: Hindi Samrajya Diwas was celebrated herein Rashtrotthana Vidya Kendra – Arkavathy. Sri Ajit Hanamakkanavar Editor-in-Chief of Asianet Suvarna News Channel, Sri Ranganath, Academic Co-ordinator, RVK North Cluster, Sri Prashant Divekar, Head of W.N. Dandekar Head, Teacher Training Center, Gnana Prabhodini, Pune, were present. Sri Prashant Divekar narrated popular stories about Chhatrapati Shivaji’s heroic exploits. Students talked about Shivaji and a play was created to portray the life of Shivaji.

ಬೆಂಗಳೂರು, ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ‘ಹಿಂದೂ ಸಾಮ್ರಾಜ್ಯ ದಿವಸ’ವನ್ನು ಆಚರಿಸಲಾಯಿತು.ಶ್ರೀ ಅಜಿತ್ ಹನಮಕ್ಕನವರ್, ಪ್ರಧಾನ ಸಂಪಾದಕರು, ಏಶಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ, ಶ್ರೀ ರಂಗನಾಥ್, ಆರ್.ವಿ.ಕೆ. ಉತ್ತರ ಪ್ರಾಂತ ಶೈಕ್ಷಣಿಕ ಸಂಯೋಜಕರು, ಶ್ರೀ ಪ್ರಶಾಂತ್ ದಿವೇಕರ್, W.N. Dandekar ಮುಖ್ಯಸ್ಥರು, ಟೀಚರ್ ಟ್ರೇನಿಂಗ್ ಸೆಂಟರ್, ಜ್ಞಾನ ಪ್ರಬೋಧಿನಿ, ಪುಣೆ, ಇವರುಗಳು ಉಪಸ್ಥಿತರಿದ್ದರು.ಶ್ರೀ ಪ್ರಶಾಂತ್ ದಿವೇಕರ್ ಅವರು ಛತ್ರಪತಿ ಶಿವಾಜಿಯವರ ಶೌರ್ಯ, ಸಾಹಸಗಳನ್ನು ಕುರಿತಾಗಿ ಪ್ರಚಲಿತವಿರುವ ಕಥೆಗಳನ್ನು ಹೇಳಿದರು. ಶಿವಾಜಿ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಶಿವಾಜಿ ಅವರ ಜೀವನವನ್ನು ಚಿತ್ರಿಸುವ ನಾಟಕವನ್ನು ಪ್ರದರ್ಶಿಸಿದರು.

Scroll to Top