Free Books distributed to Govt Schools by Seva Project of the School

It is important for children to cultivate a sense of national pride and increase their devotion towards their country. They should be knowledgeable about the history of national figures and their significant contributions, as well as develop a habit of reading to further enrich their understanding.
Bengaluru, July 25: A book distribution program was organized in three Government Schools by Sahitya Prachar Prakalpa under Seva Project herein Rashtrotthana Vidya Kendra – Arkavathy. 100 Bharat-Bharti books were also distributed to each school.The School Administrative Officer, Sri Nikhil Patil and School Seva Pramukh, Sri Manjunath were present during the occasion.

ಮಕ್ಕಳಲ್ಲಿ ರಾಷ್ಟ್ರಭಕ್ತಿ ಹೆಚ್ಚಬೇಕು. ಹಾಗೂ ರಾಷ್ಟ್ರ ಪುರುಷರ ಚರಿತ್ರೆ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆ ಮಕ್ಕಳಿಗೆ ತಿಳಿಯಬೇಕು ಮತ್ತು ಓದುವ ಹವ್ಯಾಸ ಬೆಳೆಯಬೇಕು.
ಬೆಂಗಳೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಸೇವಾ ಪ್ರಕಲ್ಪದ ಅಡಿಯಲ್ಲಿ ಸಾಹಿತ್ಯ ಪ್ರಚಾರ ಪ್ರಕಲ್ಪ ವತಿಯಿಂದ 3 ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.ಪ್ರತಿಶಾಲೆಗೂ 100 ಭಾರತ-ಭಾರತೀ ಪುಸ್ತಕವನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಅಧಿಕಾರಿಗಳಾದ ಶ್ರೀ ನಿಖಿಲ್ ಪಾಟೀಲ್ ಮತ್ತು ಶಾಲಾ ಸೇವಾ ಪ್ರಮುಖರಾದ ಶ್ರೀ ಮಂಜುನಾಥ ಅವರು ಉಪಸ್ಥಿತರಿದ್ದರು.

Scroll to Top