First Place in Vidya Bharati Basketball Competition for RVK – Arkavathy

Bengaluru, Aug 3-4: Rashtrotthana Vidya Kendra – Arkavathy Basketball Team participated in the Vidya Bharati District and State Level Basketball Competitions organized in Chinmaya Vidyalaya, Banashankari. In this competition under 14 and under 17 RVK Girls Team stood first and qualified for the National Level.

ಬೆಂಗಳೂರು, ಆಗಸ್ಟ್ 3-4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಬಾಸ್ಕೆಟ್ ಬಾಲ್ ತಂಡವು ಚಿನ್ಮಯ ವಿದ್ಯಾಲಯ, ಬನಶಂಕರಿಯಲ್ಲಿ ಆಯೋಜಿಸಲಾಗಿದ್ದ ವಿದ್ಯಾಭಾರತಿ ಜಿಲ್ಲಾ ಮತ್ತು ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.ಈ ಸ್ಪರ್ಧೆಯಲ್ಲಿ 14 ಮತ್ತು 17ರ ಕೆಳಗಿನ ವಯಸ್ಸಿನ ಗುಂಪಿನಲ್ಲಿ ಶಾಲೆಯ ಹೆಣ್ಣುಮಕ್ಕಳ ತಂಡವು ಮೊದಲ ಸ್ಥಾನವನ್ನು ಗಳಸಿ, ರಾಷ್ಟ್ರೀಯ ಮಟ್ಟಕ್ಕೆ ಅರ್ಹತೆಯನ್ನು ಪಡೆಯಿತು.

Scroll to Top