Bengaluru, May. 25: Aksharabhyasa and Vidyarambha program was
organized herein Rashtrotthana Vidya Kendra – Arkavathy.
The divine presence of the program was presided over by Pujya Swami
Japananda Ji, Founder, Sri Ramakrishna Seva Ashram, Tumkur.
Swami Japananda Ji recited a shloka and wished the children a good
future.
ಬೆಂಗಳೂರು, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪೂಜ್ಯ ಸ್ವಾಮಿ ಜಪಾನಂದಾಜೀ, ಸಂಸ್ಥಾಪಕರು, ಶ್ರೀ ರಾಮಕೃಷ್ಣ ಸೇವಾ ಆಶ್ರಮ, ತುಮಕೂರು ಇವರು ವಹಿಸಿದ್ದರು. ಸ್ವಾಮಿ ಜಪಾನಂದಾಜೀ ಅವರು ಶ್ಲೋಕವನ್ನು ಉಚ್ಛರಿಸಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.