Bengaluru, June 9: Hindu Samrajyotsava was celebrated herein Rashtrotthana Vidya Kendra – Arkavathy.Students of class 10 shared insightful information about the significance of Hindu Samrajyotsava and the life and achievements of Chhatrapati Shivaji Maharaj.They also presented a comedy film, ʼThe First Victory – Torna Fortʼ, a historical moment from Shivaji’s early victories.
ಬೆಂಗಳೂರು, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಹಿಂದೂ ಸಾಮ್ರಾಜ್ಯೋತ್ಸವವನ್ನು ಆಚರಿಸಲಾಯಿತು. 10ನೇ ತರಗತಿಯ ವಿದ್ಯಾರ್ಥಿಗಳು ಹಿಂದೂ ಸಾಮ್ರಾಜ್ಯ ದಿವಸದ ಮಹತ್ತ್ವ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳ ಬಗ್ಗೆ ಒಳನೋಟವುಳ್ಳ ಮಾಹಿತಿಯನ್ನು ಹಂಚಿಕೊಂಡರು. ಹಾಗೂ ಶಿವಾಜಿಯ ಆರಂಭಿಕ ವಿಜಯಗಳಿಂದ ಒಂದು ಐತಿಹಾಸಿಕ ಕ್ಷಣದ ʼ ದಿ ಫಸ್ಟ್ ವಿಕ್ಟರಿ – ತೋರ್ನಾ ಫೋರ್ಟ್ʼ ಹಾಸ್ಯ ಚಿತ್ರವನ್ನು ಪ್ರದರ್ಶಿಸಿದರು.