Bengaluru, Feb. 19: Param Pujya ‘Madhava Rao Sadashivar Golwalkar Jayanti’ was celebrated herein Rashtrotthana Vidya Kendra – Arkavathy. Dhanuj and Shreyas, students of class 4, D section, spoke about the life and achievements of Guruji. Some incidents of Guruji’s life and achievements were displayed through PPT.
ಬೆಂಗಳೂರು, ಫೆ ೧೯: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಪರಮ ಪೂಜ್ಯ ‘ಮಾಧವ ರಾವ್ ಸದಾಶಿವರ ಗೋಳ್ವಲ್ಕರ್ ಜಯಂತಿ’ ಯನ್ನು ಆಚರಿಸಲಾಯಿತು. 4ನೆಯ ತರಗತಿ ಡಿ ವಿಭಾಗದ ವಿದ್ಯಾರ್ಥಿ ಧನುಜ್ ಹಾಗೂ ಶ್ರೇಯಸ್ ಗುರೂಜಿಯವರ ಜೀವನ ಮತ್ತು ಸಾಧನೆಯ ಬಗ್ಗೆ ತಿಳಿಸಿದರು. ಗುರೂಜಿಯವರ ಜೀವನ ಮತ್ತು ಸಾಧನೆಯ ಕೆಲವು ಘಟನೆಗಳನ್ನು ಪಿ.ಪಿ.ಟಿಯ ಮೂಲಕ ಪ್ರದರ್ಶಿಸಲಾಯಿತು.