Bengaluru, Feb. 4: Ratha Saptami was celebrated herein Rashtrotthana Vidya Kendra- Arkavathy. Sri Ashok V, Founder and Director, Pranava Yoga Pratishthan (R), Bengaluru, participated in the event as the Chief Guest. The week-long event concluded with a mass Surya Namaskar Yajna. Students from classes 3 to 8 participated actively along with their teachers. The celebration concluded with a mass prayer.
ಬೆಂಗಳೂರು, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ರಥಸಪ್ತಮಿಯನ್ನು ಆಚರಿಸಲಾಯಿತು. ಬೆಂಗಳೂರಿನ ಪ್ರಣವ ಯೋಗ ಪ್ರತಿಷ್ಠಾನ (ರಿ)ದ ಸಂಸ್ಥಾಪಕ ಮತ್ತು ನಿರ್ದೇಶಕ ಶ್ರೀ ಅಶೋಕ್ ವಿ ಅವರು ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಒಂದು ವಾರದ ಕಾರ್ಯಕ್ರಮವು ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞದೊಂದಿಗೆ ಮುಕ್ತಾಯಗೊಂಡಿತು. 3 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು. ಸೂರ್ಯ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಕ್ತಾಯವಾಯಿತು.