Bengaluru, Dec. 16: Vijay Diwas was celebrated herein Rashtrotthana Vidya Kendra – Arkavathy to commemorate India’s victory in the 1971 war and pay tribute to the brave soldiers who laid down their lives for the nation. Students spoke about the historical significance of the day and the courage and dedication of the armed forces that led to India’s victory; Students sang a patriotic song.
ಬೆಂಗಳೂರು, ಡಿ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ 1971ರ ಯುದ್ಧದಲ್ಲಿ ಭಾರತದ ವಿಜಯವನ್ನು ಸ್ಮರಿಸಿ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ವಿಜಯ್ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಐತಿಹಾಸಿಕ ಮಹತ್ವ ಮತ್ತು ಭಾರತದ ವಿಜಯಕ್ಕೆ ಕಾರಣವಾದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಸಮರ್ಪಣೆಯನ್ನು ಭಾಷಣದಲ್ಲಿ ತಿಳಿಸಿದರು; ದೇಶಭಕ್ತಿ ಗೀತೆ ಹಾಡಿದರು.