Bengaluru, Jan. 23: Vasant Panchami was celebrated herein Rashtrotthana Vidya Kendra – Arkavati.The students explained the importance of Vasant Panchami and sang a devotional song.
ಬೆಂಗಳೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವಸಂತ ಪಂಚಮಿಯ ಮಹತ್ತ್ವವನ್ನು ವಿವರಿಸಿದರು ಹಾಗೂ ಭಕ್ತಿಗೀತೆಯನ್ನು ಹಾಡಿದರು.





