Bengaluru, Jan. 12: Swami Vivekananda Jayanti was celebrated herein Rashtrotthana Vidya Kendra – Arkavathy. Kumari Adya explained the life, achievements and messages of Swami Vivekananda to the youth. The students sang a song about Swami Vivekananda.
ಬೆಂಗಳೂರು, ಜ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಕುಮಾರಿ ಆದ್ಯಾ ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ಹಾಗೂ ಅವರು ಯುವ ಜನತೆಗೆ ನೀಡಿದ ಸಂದೇಶಗಳನ್ನು ವಿವರಿಸಿದಳು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತ ಗೀತೆಯನ್ನು ಹಾಡಿದರು.


