Bengaluru, Oct. 9: Navaratri was celebrated at Rashtrotthana Vidya Kendra – Arkavathi.
- Adya R. Shetty and Dyuthi N. Bhat, students of Class 9, spoke about the significance of the festival.
- Students of Class 8 performed a dance.
ಬೆಂಗಳೂರು, ಅ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು.
- 9ನೇ ತರಗತಿಯ ವಿದ್ಯಾರ್ಥಿನಿಯರಾದ ಆದ್ಯ ಆರ್. ಶೆಟ್ಟಿ ಮತ್ತು ದ್ಯುತಿ ಎನ್. ಭಟ್ ಅವರು ಹಬ್ಬದ ಮಹತ್ವದ ಕುರಿತು ಮಾತನಾಡಿದರು.
- 8ನೇ ತರಗತಿಯ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು.







