Bengaluru, Sept. 19: A mass Satyanarayana Puja was performed at Rashtrotthana Vidya Kendra – Arkavathy.

  • Sri Maheshwarayya and Smt. Manjula, parents were also present and helped to conduct the event.
  • Sri Manjunatha Sampath delivered an insightful talk.


ಬೆಂಗಳೂರು, ಸೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.

  • ಶ್ರೀ ಮಹೇಶ್ವರಯ್ಯ ಹಾಗೂ ಶ್ರೀಮತಿ ಮಂಜುಳಾ ಅವರಲ್ಲದೆ ಪೋಷಕರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
  • ಶ್ರೀ ಮಂಜುನಾಥ ಸಂಪತ್ ಅವರು ಅರ್ಥಪೂರ್ಣ ಬೌದ್ಧಿಕ್ (ಉಪನ್ಯಾಸ) ನೀಡಿದರು.