Bengaluru, May 31: The sacred rites of Aksharabhyas and Vidyarambha were celebrated on the day of the full moon of the first month at Rashtrotthana Vidya Kendra – Arkavati.
• The students were blessed with the gracious blessings of Sri Sri Sri Jayendra Puri Mahaswamiji.
• Sri S. B. Maheshwaraiah presided over the function.
ಬೆಂಗಳೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಅಧಿಕ ಜ್ಯೇಷ್ಠ ಹುಣ್ಣಿಮೆಯ ದಿನದಂದು ಅಕ್ಷರಭ್ಯಾಸ ಮತ್ತು ವಿದ್ಯಾರಂಭದ ಪವಿತ್ರ ವಿಧಿಗಳನ್ನು ಆಚರಿಸಲಾಯಿತು.
• ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಜಿಯವರ ಅನುಗ್ರಹಪೂರ್ವಕ ಆಶೀರ್ವಚನದಿಂದ ವಿದ್ಯಾರ್ಥಿಗಳು ಆಶೀರ್ವದಿಸಲ್ಪಟ್ಟರು.
• ಶ್ರೀ ಎಸ್. ಬಿ. ಮಹೇಶ್ವರಯ್ಯನವರ ಅಧ್ಯಕ್ಷತೆ ವಹಿಸಿದ್ದರು.









