Bengaluru, May 18: A Teacher Orientation Programme (TIP) and Teacher Induction Programme (TOP) were organised herein Rashtrotthana Vidya Kendra – Arkavati. The programme was inaugurated by Sri S. B. Maheshwaraiah, State Administrative Head of RVK CBSE Schools, who briefed the participants about the various initiatives of Rashtrotthana Parishath and its contribution to education and nation building. He also stressed on the qualities and responsibilities of Rashtrotthana teachers, highlighting the importance of dedication in value-based education and teaching.

ಬೆಂಗಳೂರು, ಮೇ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಶಿಕ್ಷಕರ ದೃಷ್ಟಿಕೋನ ಕಾರ್ಯಕ್ರಮ ಮತ್ತು ಶಿಕ್ಷಕರ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಆರ್‌ವಿಕೆ ಸಿಬಿಎಸ್‌ಇ ಶಾಲೆಗಳ ರಾಜ್ಯ ಆಡಳಿತ ಪ್ರಮುಖ್ ಶ್ರೀ ಎಸ್ ಬಿ ಮಹೇಶ್ವರಯ್ಯ ಉದ್ಘಾಟಿಸಿ, ಭಾಗವಹಿಸುವವರಿಗೆ ರಾಷ್ಟ್ರೋತ್ಥಾನ ಪರಿಷತ್ತಿನ ವಿವಿಧ ಪ್ರಕಲ್ಪಗಳು ಮತ್ತು ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆಯ ಬಗ್ಗೆ ವಿವರಿಸಿದರು. ಅವರು ರಾಷ್ಟ್ರೋತ್ಥಾನ ಶಿಕ್ಷಕರ ಗುಣಗಳು ಮತ್ತು ಜವಾಬ್ದಾರಿಗಳ ಬಗ್ಗೆಯೂ ಒತ್ತಿ ಹೇಳಿದರು. ಮೌಲ್ಯಾಧಾರಿತ ಶಿಕ್ಷಣ ಮತ್ತು ಬೋಧನೆಯಲ್ಲಿ ಸಮರ್ಪಣೆಯ ಮಹತ್ವವನ್ನು ಎತ್ತಿ ತೋರಿಸಿದರು.